Exclusive

Publication

Byline

Pavitra Jayaram: ಭೀಕರ ರಸ್ತೆ ಅಪಘಾತದಲ್ಲಿ ಜೀ ಕನ್ನಡದ ತ್ರಿನಯನಿ ಧಾರಾವಾಹಿ ನಟಿ ಪವಿತ್ರಾ ಜಯರಾಂ ಸಾವು

ಭಾರತ, ಮೇ 12 -- Pavitra Jayaram Death: ಕಿರುತೆರೆ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ನಟಿ ಪವಿತ್ರಾ ಜಯರಾಮ್‌ (35) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ತ್ರಿನಯಿನಿ ಸೀರಿಯಲ್‌ ಮೂಲಕವೇ ಗುರುತಿಸಿಕೊಂಡಿದ್ದ ಪವಿತ್ರಾ, ಭಾನುವಾರ ಬೆಳಗ್ಗೆ... Read More


ಗೌರಿ ಚಿತ್ರದಿಂದ ಹೊರಬಂತು 'ಒಳ್ಳೆ ಟೈಮ್‌ ಬರುತ್ತೆ' ಹಾಡು; ಚಂದನ್‌ ಶೆಟ್ಟಿ ಕಂಠಕ್ಕೆ ಸಮರ್ಜಿತ್‌ ಲಂಕೇಶ್‌ ಡಾನ್ಸ್‌

ಭಾರತ, ಮೇ 12 -- Gowri movie song: ಪತ್ರಕರ್ತ, ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಗೌರಿ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಂದ್ರ... Read More


ಸಾವು ಕೈ ಬೀಸಿ ಕರಿಯುತ್ತಿತ್ತು, ಆಗ ಆ ದೇವರು ಕೈ ಹಿಡಿದ; ಮತಾಂತರದಿಂದ ಬದುಕೇ ಬದಲಾಯ್ತೆಂದ ಶ್ರೀರಾಮಚಂದ್ರ ನಟಿ ಮೋಹಿನಿ

ಭಾರತ, ಮೇ 12 -- Mohini Actress: ಸ್ಯಾಂಡಲ್‌ವುಡ್‌ನಲ್ಲಿ 1992ರಲ್ಲಿ ರಾಘವೇಂದ್ರ ರಾಜ್‌ಕುಮಾರ್‌ ನಟನೆಯ ಕಲ್ಯಾಣ ಮಂಟಪ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತರಾದವರು ನಟಿ ಮೋಹಿನಿ ಶ್ರೀನಿವಾಸನ್‌ (ಮಹಾಲಕ್ಷ್ಮೀ ಶ್ರೀನಿವಾಸನ್). ಆ ಸಿನಿಮಾ‌ ... Read More


ದರ್ಶನ್‌ ಹೀರೋ ಆಗ್ತಾನೆ ಅಂದಾಗ ನಾವ್ಯಾರೂ ನಿದ್ದೆನೇ ಮಾಡಿರಲಿಲ್ಲ, ಎಲ್ರಿಗೂ ಟೆನ್ಷನ್! ಆ ಕ್ಷಣ ನೆನೆದ ದಿನಕರ್‌ ತೂಗುದೀಪ

ಭಾರತ, ಮೇ 11 -- Dinakar Thoogideepa on Darshan: ನಟ ದರ್ಶನ್‌ ಸದ್ಯ ಸ್ಯಾಂಡಲ್‌ವುಡ್‌ನ ಸ್ಟಾರ್‌ ಹೀರೋ. ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಬಾಕ್ಸ್‌ ಆಫೀಸ್‌ ಸುಲ್ತಾನ. ಸಾವಿರಾರು ಫ್ಯಾನ್ಸ್‌ ಪೇಜ್‌ಗಳನ್ನು ಹೊಂದಿರುವ ಕನ್ನಡದ ... Read More


chef ಚಿದಂಬರ ಚಿತ್ರದ ಮೊದಲ ಹಾಡು ರಿಲೀಸ್;‌ ಶೀರ್ಷಿಕೆ ಗೀತೆಗೆ ಧ್ವನಿಯಾದ ನಾಯಕ ಅನಿರುದ್ಧ ಜತ್ಕರ್

ಭಾರತ, ಮೇ 11 -- Chef Chidambara title track: ಕಿರುತೆರೆಯಲ್ಲಿ ಜೊತೆ ಜೊತೆಯಲಿ ಸೀರಿಯಲ್‌ ಮೂಲಕ ಕಮಾಲ್‌ ಮಾಡಿದ್ದ ನಟ ಅನಿರುದ್ಧ ಜತ್ಕರ್‌, ಒಂದಷ್ಟು ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಆ ಪಾತ್ರದಿಂದಲೇ ಹಿಂದೆ ಸರಿದರು. ಜೊತೆ ಜೊತೆಯಲಿ... Read More


JioCinema: ಡೆಮನ್ ಸ್ಲೇಯರ್ ಸೀಸನ್‌ 4 ಸೇರಿ ಜಿಯೋ ಸಿನಿಮಾದಲ್ಲಿ ಆನಿಮೇ ಷೋಗಳ ಹಬ್ಬ, ಮೇ 12ರಿಂದ ತರಹೇವಾರಿ ಕಂಟೆಂಟ್‌ ವೀಕ್ಷಣೆಗೆ ಲಭ್ಯ

ಭಾರತ, ಮೇ 11 -- JioCinema: ಇತ್ತೀಚೆಗೆ ಪರಿಚಯಿಸಲಾಗಿದ್ದ JioCinema Premium, ಯಶಸ್ವಿಯಾಗಿ ಜನರನ್ನು ಆಕರ್ಷಿಸುತ್ತಿರುವಾಗಲೇ, ಆ ಪ್ಲಾಟ್‌ಫಾರಂನಲ್ಲಿ ಹೊಸ ಹೊಸ ಮನರಂಜನಾ ವೈಶಿಷ್ಟ್ಯಗಳನ್ನು ತನ್ನ ಚಂದಾದಾರರಿಗೆ ನೀಡಲಾಗುತ್ತಿದೆ. ಇಂಥದ್ದ... Read More


ಅಂಜನಿಪುತ್ರ, ಪವರ್‌ ಬಳಿಕ ಉಪೇಂದ್ರ ನಟನೆಯ ಈ ಕ್ಲಾಸಿಕ್‌ ಚಿತ್ರಕ್ಕೂ ಸಿಕ್ತು ಮರು ಬಿಡುಗಡೆ ಭಾಗ್ಯ

ಭಾರತ, ಮೇ 11 -- Re-Releasing Kannada Movies: ಲೋಕಸಭಾ ಚುನಾವಣೆ ಮತ್ತು ಐಪಿಎಲ್‌ ಧಮಾಕಾ ನಡುವೆ ಚಿತ್ರಮಂದಿರಗಳು ಮಂಕಾಗಿವೆ. ಸ್ಟಾರ್‌ಗಳ ಸಿನಿಮಾಗಳು ಸದ್ಯಕ್ಕೆ ಬಿಡುಗಡೆ ಇಲ್ಲ. ಹೊಸಬರ ಸಿನಿಮಾಗಳು ರಿಲೀಸ್‌ ಆದರೂ, ಪ್ರೇಕ್ಷಕ ಥಿಯೇಟರ್‌... Read More


Jyothi Rai: ಇದನ್ನ ವೈರಲ್‌ ಮಾಡೋ ಧೈರ್ಯ ನಿಮಗಿದ್ಯಾ? ಹೊಸ ವಿಡಿಯೋ ಹಂಚಿಕೊಂಡು ಸವಾಲ್‌ ಹಾಕಿದ ಜ್ಯೋತಿ ರೈ

ಭಾರತ, ಮೇ 11 -- jyothi rai: ಸೋಷಿಯಲ್‌ ಮೀಡಿಯಾದಲ್ಲಿ ಒಂದು ಕಡೆ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ವಿಡಿಯೋಗಳು ಹರಿದಾಡಿ ಸುದ್ದಿಯಾದರೆ, ಮತ್ತೊಂದು ಕಡೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ವಿಡಿಯೋಗಳೂ ಸಂಚಲನ ಸೃಷ್ಟಿಸಿವೆ. ಅದರಲ್ಲೂ ಕ... Read More


ನೇರವಾಗಿ ಒಟಿಟಿಗೆ ಬಂದ ಎಂಥಾ ಕಥೆ ಮಾರಾಯ ಸಿನಿಮಾ; ಇದು ಕಾಡಿನ ನೆಂಟರು ಕಥಾಸಂಕಲನ ಆಧರಿತ ಚಿತ್ರ

ಭಾರತ, ಮೇ 11 -- Entha Kathe Maaraya: ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ತನ್ನ ರಾಕ್ಷಸ ಹೆಜ್ಜೆಗಳನ್ನು ಮುಂದುವರೆಸಿರುವ ಈ ಹೊತ್ತಿನಲ್ಲಿ ಪ್ರಸಕ್ತ ಪ್ರಾಕೃತಿಕ ವಿದ್ಯಮಾನಗಳ ಸುತ್ತ ಹೆಣೆದಿರುವ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ "ಎಂಥಾ ... Read More


Suvarna Gruhamantri: ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಹೊಸ ರಿಯಾಲಿಟಿ ಶೋ ಸುವರ್ಣ ಗೃಹಮಂತ್ರಿ; ಇಲ್ಲಿದೆ ಚಿನ್ನ, ಬೆಳ್ಳಿ ಗೆಲ್ಲುವ ಅವಕಾಶ

ಭಾರತ, ಮೇ 10 -- Suvarna Grahamantri: ಕನ್ನಡಿಗರ ಅಚ್ಚು ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯು ಇದೀಗ ವೀಕ್ಷಕರಿಗೆ ಮಧ್ಯಾಹ್ನದ ಮನರಂಜನೆಯನ್ನು ಇನ್ನಷ್ಟು ದುಪ್ಪಟ್ಟುಗೊಳಿಸಲು ಸುವರ್ಣ ಗೃಹಮಂತ್ರಿ ಎಂಬ ಹೊಸದೊಂದು ರಿಯಾಲಿಟಿ ಶೋ ಅನ್ನು ಪ್ರಸ... Read More